द्वैपायनह्रदे दुर्योधनान्वेषणम् / The Search for Duryodhana at Dvaipāyana Lake
तस्मिन् ह॒दं प्रविष्टे तु त्रीन् रथान् श्रान्तवाहनान् | अपश्यं सहितानेकस्तं देशं समुपेयुष:
ದುರ್ಯೋಧನನು ಸರೋವರದಲ್ಲಿ ಪ್ರವೇಶಿಸಿದ ಬಳಿಕ, ನಾನು ಒಬ್ಬನೇ ನಿಂತಿದ್ದಾಗ ನಮ್ಮ ಪಕ್ಷದ ಮೂರು ಮಹಾರಥಿಗಳನ್ನು ಅಲ್ಲಿ ಕಂಡೆ. ಅವರು ಮೂವರೂ ಒಂದೇ ವೇಳೆ ಆ ಸ್ಥಳಕ್ಕೆ ಬಂದಿದ್ದರು; ಅವರ ಕುದುರೆಗಳು ದಣಿದಿದ್ದವು.
संजय उवाच