Yudhiṣṭhira’s Lament and Kṛṣṇa’s Rudra-Cosmogony Explanation (सौप्तिक पर्व, अध्याय १७)
श्रीभगवानुवाच नूनं स देवदेवानामीश्ररेश्वरमव्ययम् । जगाम शरण द्रौणिरेकस्तेनावधीद् बहूनू
ಶ್ರೀಭಗವಾನ್ ಹೇಳಿದರು— ರಾಜನೇ! ನಿಶ್ಚಯವಾಗಿ ದ್ರೌಣಿ ಅಶ್ವತ್ಥಾಮನು ದೇವರಿಗೂ ಈಶ್ವರನಾದ ದೇವಾಧಿದೇವ, ಅವ್ಯಯನಾದ ಭಗವಾನ್ ಶಿವನ ಶರಣು ಪಡೆದಿದ್ದನು; ಅದಕ್ಕಾಗಿಯೇ ಅವನು ಒಬ್ಬನೇ ಅನೇಕ ವೀರರನ್ನು ಸಂಹರಿಸಿದನು।
वैशम्पायन उवाच