धृतराष्ट्र रवाच अजाततशत्रो भद्र|ं ते अरिष्टं स्वस्ति गच्छत । अनुज्ञाता: सहधना: स्वराज्यमनुशासत
ಧೃತರಾಷ್ಟ್ರನು ಹೇಳಿದನು—ಅಜಾತಶತ್ರೋ! ನಿನಗೆ ಮಂಗಳವಾಗಲಿ. ನನ್ನ ಅನುಮತಿಯಿಂದ ಸೋತ ಧನದೊಡನೆ, ಯಾವುದೇ ವಿಘ್ನ-ಬಾಧೆಯಿಲ್ಲದೆ ಕ್ಷೇಮವಾಗಿ ನಿನ್ನ ರಾಜಧಾನಿಗೆ ಹೋಗಿ ನಿನ್ನ ರಾಜ್ಯವನ್ನು ಆಳು.
युधिछिर उवाच