Sabhā Parva, Adhyāya 68 — Pāṇḍavānāṃ Vanavāsa-prasthānaḥ; Duḥśāsana-nindā; Pāṇḍava-pratijñāḥ
एषा हानर्हती बाला पाण्डवान् प्राप्प कौरवै: । त्वत्कृते क्लिश्यते क्षुद्रैनशंसैरकृतात्मभि:
ಪಾಂಡವರನ್ನು ಪತಿಗಳಾಗಿ ಪಡೆದ ಈ ನಿರ್ದೋಷ ಬಾಲೆ ಇಂತಹ ಅವಮಾನಕ್ಕೆ ಅರ್ಹಳಲ್ಲ; ಆದರೆ ನಿನ್ನ ಕಾರಣದಿಂದಲೇ ಈ ಕ್ಷುದ್ರ, ಕ್ರೂರ, ಅಸಂಯಮಿಗಳಾದ ಕೌರವರು ಅವಳಿಗೆ ನಾನಾವಿಧವಾಗಿ ಕಷ್ಟ ಕೊಡುತ್ತಿದ್ದಾರೆ.
भीम उवाच