Sabhā Parva, Adhyāya 68 — Pāṇḍavānāṃ Vanavāsa-prasthānaḥ; Duḥśāsana-nindā; Pāṇḍava-pratijñāḥ
एतेषु हि नर: सक्तो धर्ममुत्सृज्य वर्तते | यथायुक्तेन च कृतां क्रियां लोको न मन्यते
ಈ ದುರ್ವ್ಯಸನಗಳಲ್ಲಿ ಆಸಕ್ತನಾದ ಮನುಷ್ಯನು ಧರ್ಮವನ್ನು ತ್ಯಜಿಸಿ ಸ್ವೇಚ್ಛಾಚಾರವಾಗಿ ವರ್ತಿಸುತ್ತಾನೆ. ಅಂಥ ವ್ಯಸನಾಸಕ್ತನು ಮಾಡಿದ ಯಾವ ಕಾರ್ಯವನ್ನೂ ಲೋಕವು ಗೌರವಿಸುವುದಿಲ್ಲ.
वैशम्पायन उवाच