Sabhā Parva, Adhyāya 68 — Pāṇḍavānāṃ Vanavāsa-prasthānaḥ; Duḥśāsana-nindā; Pāṇḍava-pratijñāḥ
वैशम्पायन उवाच तथा तान् दु:ःखितान् दृष्टवा पाण्डवान् धृतराष्ट्रज: । कृष्यमाणां च पाज्चालीं विकर्ण इदमब्रवीत्
ವೈಶಂಪಾಯನನು ಹೇಳಿದನು—ಜನಮೇಜಯಾ! ಪಾಂಡವರು ದುಃಖಿತರಾಗಿರುವುದನ್ನೂ, ಪಾಂಚಾಲಕುಮಾರಿ ದ್ರೌಪದಿಯನ್ನು ಎಳೆದುಕೊಂಡು ಹೋಗುತ್ತಿರುವುದನ್ನೂ ಕಂಡು ಧೃತರಾಷ್ಟ್ರಪುತ್ರ ವಿಕರ್ಣನು ಹೀಗೆಂದನು.
वैशम्पायन उवाच