Adhyāya 52 (Sabhā-parva): Vidura Invites Yudhiṣṭhira to Hastināpura for the Dice Match
अभुक्तं भुक्तवद् वापि सर्वमाकुब्जवामनम् । अभुज्जाना याज्ञसेनी प्रत्यवैक्षद् विशाम्पते
ರಾಜನೇ! ಆ ಯಜ್ಞದಲ್ಲಿ ದ್ರೌಪದಿ ಪ್ರತಿದಿನ ತಾನೇ ಮೊದಲು ಊಟ ಮಾಡದೆ, ಕುಬ್ಜರು ಮತ್ತು ವಾಮನರು ಸೇರಿ ಎಲ್ಲರಲ್ಲಿ ಯಾರು ಊಟ ಮಾಡಿದ್ದಾರೆ, ಯಾರು ಇನ್ನೂ ಮಾಡಿಲ್ಲ ಎಂದು ಪರಿಶೀಲಿಸುತ್ತಿದ್ದಳು.
दुर्योधन उवाच