Rājasūyābhiṣeka-darśana: Duryodhana’s Observation of the Consecration
वैशम्पायन उवाच आर्तवाक्यं तु तत् तस्य प्रणयोक्त निशम्य सः । धृतराष्ट्रोडब्रवीत् प्रेष्पान् दुर्योधनमते स्थित:
ವೈಶಂಪಾಯನನು ಹೇಳಿದನು—ಜನಮೇಜಯನೇ! ತನ್ನ ಮಗನ ಪ್ರೀತಿಭರಿತ ಆರ್ಥವಾಕ್ಯವನ್ನು ಕೇಳಿ ಧೃತರಾಷ್ಟ್ರನು ದುರ್ಯೋಧನನ ಅಭಿಪ್ರಾಯದಲ್ಲೇ ನಿಂತು, ಸೇವಕರನ್ನು ಉದ್ದೇಶಿಸಿ ಹೀಗೆಂದನು.
वैशम्पायन उवाच