अध्याय १: महाप्रस्थानारम्भः
The Commencement of the Great Departure
परिक्षिद्धास्तिनपुरे शक्रप्रस्थे च यादव: । वज्नो राजा त्वया रक्ष्यो मा चाधर्मे मन: कृथा:
ಪರೀಕ್ಷಿತನು ಹಸ್ತಿನಾಪುರದಲ್ಲಿ ರಾಜ್ಯಮಾಡುವನು; ಯಾದವವಂಶೀಯ ವಜ್ರನು ಇಂದ್ರಪ್ರಸ್ಥದಲ್ಲಿ. ನೀನು ರಾಜ ವಜ್ರನನ್ನೂ ರಕ್ಷಿಸಬೇಕು; ನಿನ್ನ ಮನಸ್ಸು ಎಂದಿಗೂ ಅಧರ್ಮದ ಕಡೆಗೆ ಹೋಗದಿರಲಿ.
वैशम्पायन उवाच