वायुर्वियत्स्थैरीरितो भूतसंघै- रुवाह दिव्य: सुरभिस्तदानीम् | अर्जुनके महान् अस्त्रोंद्रारा आकाशमें घोर अन्धकार फैल जानेसे उस समय वहाँ पक्षी भी नहीं उड़ पाते थे। तब अन्तरिक्षमें खड़े हुए प्राणिसमूहोंसे प्रेरित होकर तत्काल वहाँ दिव्य सुगन्धित वायु चलने लगी
ಅರ್ಜುನನ ಮಹಾಸ್ತ್ರಗಳಿಂದ ಆಕಾಶದಲ್ಲಿ ಭೀಕರ ಅಂಧಕಾರ ಹರಡಿದುದರಿಂದ ಆ ಸಮಯದಲ್ಲಿ ಅಲ್ಲಿ ಪಕ್ಷಿಗಳೂ ಹಾರಲಾರದೆ ಹೋದವು. ಆಗ ಅಂತರಿಕ್ಷದಲ್ಲಿ ನಿಂತಿದ್ದ ಪ್ರಾಣಿಸಮೂಹಗಳ ಪ್ರೇರಣೆಯಿಂದ ತಕ್ಷಣವೇ ಅಲ್ಲಿ ದಿವ್ಯವಾದ ಸುಗಂಧ ಗಾಳಿ ಬೀಸಿತು.
संजय उवाच