प्राच्छादयन् कर्णरथं क्षणेन युगान्तवहन्यर्ककरप्रकाशा: । भरतश्रेष्ठ अर्जुनके छोड़े हुए प्रलयकालीन सूर्य और अग्निकी किरणोंके समान प्रकाशित होनेवाले दस हजार बाणोंने क्षणभरमें कर्णके रथको आच्छादित कर दिया ।।
ಯುಗಾಂತಾಗ್ನಿ ಮತ್ತು ಸೂರ್ಯಕಿರಣಗಳಂತೆ ಪ್ರಕಾಶಿಸುವ ಭರತಶ್ರೇಷ್ಠ ಅರ್ಜುನನು ಬಿಟ್ಟ ಹತ್ತು ಸಾವಿರ ಬಾಣಗಳು ಕ್ಷಣಮಾತ್ರದಲ್ಲಿ ಕರ್ಣನ ರಥವನ್ನು ಮುಚ್ಚಿಬಿಟ್ಟವು. ಅನಂತರ ಶೂಲಗಳು, ಪರಶುಗಳು, ಚಕ್ರಗಳು ಮತ್ತು ನೂರಾರು ನಾರಾಚಗಳೂ ಪ್ರಕಟವಾದವು.
संजय उवाच