अथ तान् द्विरदान् सर्वान् नानालिज्जैः शरोत्तमै: । सपताकथध्वजारोहान् गिरीन् वजैरिवाहनत्,फिर नाना प्रकारके चिह्नवाले उत्तम बाणोंद्वारा पताका, ध्वज और सवारोंसहित उन सभी हाथियोंको उसी तरह मार गिराया, जैसे इन्द्रने वज़के आघातोंसे पर्वतोंको धराशायी कर दिया था
ನಂತರ ನಾನಾ ಲಾಂಛನಗಳಿರುವ ಶ್ರೇಷ್ಠ ಬಾಣಗಳಿಂದ ಅರ್ಜುನನು ಪತಾಕೆ, ಧ್ವಜ ಮತ್ತು ಆರೋಹಿಗಳೊಡನೆ ಆ ಎಲ್ಲ ಆನೆಗಳನ್ನು ಇಂದ್ರನು ವಜ್ರಪ್ರಹಾರಗಳಿಂದ ಪರ್ವತಗಳನ್ನು ಉರುಳಿಸುವಂತೆ ಉರುಳಿಸಿದನು.
संजय उवाच