सुषेणशीर्ष पतितं पृथिव्यां विलोक्य कर्णो5थ तदार्तरूप: | क्रोधाद्धयांस्तस्य रथं ध्वजं च बाणै: सुधारैर्निशितैरकृन्तत्,सुषेणके मस्तकको पृथ्वीपर पड़ा देख कर्ण शोकसे आतुर हो उठा। उसने कुपित हो उत्तम धारवाले पैने बाणोंसे उत्तमौजाके रथ, ध्वज और घोड़ोंको काट डाला
ಸೂಷೇಣನ ಶಿರಸ್ಸು ಭೂಮಿಗೆ ಬಿದ್ದಿರುವುದನ್ನು ಕಂಡ ಕರ್ಣನು ಶೋಕದಿಂದ ಆಕ್ರಂದನಗೊಂಡನು. ಕ್ರೋಧದಿಂದ ಅವನು ತೀಕ್ಷ್ಣ, ಉತ್ತಮಧಾರೆಯ ಬಾಣಗಳಿಂದ ಉತ್ತಮೌಜನ ಕುದುರೆಗಳು, ರಥ ಮತ್ತು ಧ್ವಜವನ್ನು ಕತ್ತರಿಸಿದನು॥
संजय उवाच