Karṇa-parva Adhyāya 58 — Arjuna’s Arrow-Storm and Relief of Bhīmasena
यथा हि समरे द्रोण: पार्षतं वीक्ष्य मारिष,आर्य! जैसे द्रोणाचार्य समरभूमिमें धृष्टद्युम्मको देखकर मन-ही-मन खिन्न हो उसे अपनी मृत्यु मानते थे, उसी प्रकार शत्रुवीरोंका संहार करनेवाले धृष्टद्युम्न भी रफक्षेत्रमें अश्वत्थामाको देखकर अप्रसन्न हो उसे अपनी मृत्यु समझते थे
ಯುದ್ಧದಲ್ಲಿ ದ್ರೋಣಾಚಾರ್ಯರು ಪಾರ್ಷತ ಧೃಷ್ಟದ್ಯುಮ್ನನನ್ನು ನೋಡಿ ಮನಸ್ಸಿನಲ್ಲಿ ಖಿನ್ನರಾಗಿ ಅವನನ್ನೇ ತಮ್ಮ ಮರಣವೆಂದು ಭಾವಿಸಿದಂತೆ, ಶತ್ರುವೀರಸಂಹಾರಕನಾದ ಪಾರ್ಷತ ಧೃಷ್ಟದ್ಯುಮ್ನನೂ ರಣಭೂಮಿಯಲ್ಲಿ ದ್ರೋಣಪುತ್ರ ಅಶ್ವತ್ಥಾಮನನ್ನು ನೋಡಿ ಹೆಚ್ಚಿನ ಹರ್ಷವಿಲ್ಲದೆ ಅವನನ್ನೇ ತನ್ನ ಮರಣವೆಂದು ಮನಗಂಡನು।
संजय उवाच