अर्जुनस्य द्रोणिप्रतिघातः कर्णोपसर्पणं च
Arjuna Checks Droṇaputra; Karṇa Advances
आविध्यन्नकुलं षष्टया सहदेवं च सप्तभि: । तब क्रोधसे मूर्च्छित हुए सुषेणने दूसरा धनुष लेकर नकुलको साठ और सहदेवको सात बाणोंसे घायल कर दिया
āvidhyann akulaṃ ṣaṣṭyā sahadevaṃ ca saptabhiḥ |
ಸಂಜಯನು ಹೇಳಿದನು—ಕ್ರೋಧಾವಿಷ್ಟನಾದ ಸುಷೇಣನು ಮತ್ತೊಂದು ಧನುಸ್ಸನ್ನು ಹಿಡಿದು ನಕುಲನನ್ನು ಅರವತ್ತು ಬಾಣಗಳಿಂದಲೂ ಸಹದೇವನನ್ನು ಏಳು ಬಾಣಗಳಿಂದಲೂ ವಿದ್ಧಮಾಡಿದನು.
संजय उवाच