शल्योग्रधन्वानमहं वरिष्ठ तरस्विनं भीममसहांवीर्यम् । सत्यप्रतिज्ञं युधि पाण्डवेयं धनंजयं मृत्युमुखं नयिष्ये,'शल्य! आज मैं युद्धमें भयंकर धनुष धारण करनेवाले सर्वश्रेष्ठ, वेगवान, भयंकर, असहापराक्रमी और सत्यप्रतिज्ञ पाण्डुपुत्र अर्जुनको मौतके मुखमें भेज दूँगा
ಓ ಶಲ್ಯ! ಇಂದು ಯುದ್ಧದಲ್ಲಿ ಉಗ್ರಧನುಸ್ಸನ್ನು ಧರಿಸಿದ, ಶ್ರೇಷ್ಠ, ವೇಗವಂತ, ಭೀಕರ, ಅಸಹ್ಯವೀರ್ಯ, ಸತ್ಯಪ್ರತಿಜ್ಞನಾದ ಪಾಂಡವ ಧನಂಜಯ ಅರ್ಜುನನನ್ನು ನಾನು ಮೃತ್ಯುವಿನ ಮುಖಕ್ಕೆ ಕರೆದೊಯ್ಯುವೆನು.
संजय उवाच