द्रोण–धृष्टद्युम्नयुद्धवर्णनम्
Drona–Dhrishtadyumna Battle Description
त्रि:सप्तकृत्व: पृथिवीं कृत्वा नि:क्षत्रियां प्रभु: इष्ट्वा क्रतुशतैर्वीरो ब्राह्मणेभ्यो हुमन्यत,वीर एवं शक्तिशाली परशुरामजीने इक्कीस बार इस पृथ्वीको क्षत्रियोंसे शून्य करके सैकड़ों यज्ञोंद्वार भगवानूका यजन किया और इस वसुधाको ब्राह्मणोंके अधिकारमें दे दिया
ನಾರದನು ಹೇಳಿದನು—ಆ ಪರಾಕ್ರಮಿ ಪ್ರಭುವು ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರಿಯರಹಿತವನ್ನಾಗಿ ಮಾಡಿ, ನೂರಾರು ಕ್ರತುಗಳಿಂದ ಯಜಿಸಿ, ಈ ವಸುಧೆಯನ್ನು ಬ್ರಾಹ್ಮಣರದ್ದೆಂದು ಭಾವಿಸಿ (ಅವರಿಗೆ) ಅರ್ಪಿಸಿದನು.
नारद उवाच