अभिमन्युवधः
Abhimanyu’s Fall and the Battlefield Aftermath
त॑ विव्याधायसै: षड्भि: सोपाक्रामद् रथान्तरम् | उस समय अभिमन्युने शल्यके ध्वजको काटकर उनके दोनों पार्श्वरक्षकोंको भी मार डाला और उनको भी लोहेके बने हुए छः: बाणोंसे बींध दिया; फिर तो शल्य भागकर दूसरे रथपर चले गये
taṁ vivyādhāyasaiḥ ṣaḍbhiḥ sopākrāmad rathāntaram |
ಆಗ ಅಭಿಮನ್ಯು ಕಬ್ಬಿಣದ ಮುನಿಯುಳ್ಳ ಆರು ಬಾಣಗಳಿಂದ ಶಲ್ಯನನ್ನು ವಿದ್ಧಮಾಡಿದನು. ಅದೇ ವೇಳೆ ಶಲ್ಯನ ಧ್ವಜವನ್ನು ಕತ್ತರಿಸಿ, ಅವನ ಎರಡೂ ಪಾರ್ಶ್ವರಕ್ಷಕರನ್ನೂ ಸಂಹರಿಸಿ, ಮತ್ತೆ ಕಬ್ಬಿಣದ ಆರು ಬಾಣಗಳಿಂದ ಶಲ್ಯನನ್ನು ಗಾಯಗೊಳಿಸಿದನು. ಆಗ ಶಲ್ಯನು ಆ ರಥವನ್ನು ತ್ಯಜಿಸಿ ಓಡಿ ಮತ್ತೊಂದು ರಥವನ್ನು ಆಶ್ರಯಿಸಿದನು.
संजय उवाच
The verse highlights kṣatriya-dharma in its starkest form: in war, a warrior must act decisively and skillfully, yet the scene also points to the moral weight of violence—victory is gained through force, and even famed fighters may be compelled to retreat when overpowered.
Abhimanyu overwhelms Śalya: he cuts down Śalya’s banner, kills the two flank-guards, and pierces Śalya with six iron arrows, after which Śalya abandons his chariot and escapes to another.