अध्याय ८८ — घटोत्कच-दुर्योधनयुद्धवर्णनम्
Ghaṭotkaca–Duryodhana Engagement
अज्ञायमाने च धनंजयेडपि महाहवे सम्प्रसक्ते नृवीरे । कथं हि भीष्मात् प्रथित: पृथिव्यां भयं त्वमद्य प्रकरोषि वीर
ವೀರನೇ! ನರವೀರ ಧನಂಜಯ ಅರ್ಜುನನು ಮಹಾಯುದ್ಧದಲ್ಲಿ ಎಲ್ಲೋ ಸಿಕ್ಕಿಕೊಂಡಿದ್ದಾನೆ; ಈ ವೇಳೆಗೆ ಅವನ ಸುಳಿವು ಇಲ್ಲ. ಇಂತಹ ಸಂದರ್ಭದಲ್ಲಿ ಭೂಮಿಯೆಲ್ಲೆಡೆ ಪ್ರಸಿದ್ಧನಾದ ನೀನು ಇಂದು ಭೀಷ್ಮನಿಗೆ ಹೇಗೆ ಭಯಪಡುತ್ತೀಯ?
संजय उवाच