धृतराष्ट्र-संजय-संवादः — इरावान्-आवन्त्ययोः युद्धम्, घटोत्कच-भगदत्त-संघर्षः, मद्रेश्वर-विक्षेपः
Dhṛtarāṣṭra–Sañjaya Dialogue: Irāvān vs the Avanti princes; Ghaṭotkaca vs Bhagadatta; Śalya checked by the Mādrī twins
हृष्टमस्माकमत्यन्तमभिकामं च न: सदा । प्रह्चमव्यसनोपेतं पुरस्ताद् दृष्टविक्रमम्
ನಮ್ಮ ಈ ಸೇನೆ ನಮ್ಮ ಮೇಲೆ ಸದಾ ಅತ್ಯಂತ ಹರ್ಷದಿಂದಲೂ ಅನುರಾಗದಿಂದಲೂ ಇರುವದು. ನಮ್ಮ प्रति ಸದಾ ವಿನಯಭಾವವನ್ನು ಹೊಂದಿ ಬಂದಿದೆ. ಅದು ಯಾವ ವ್ಯಸನದಲ್ಲೂ ಸಿಲುಕಿಲ್ಲ. ಪೂರ್ವಕಾಲದಲ್ಲೇ ಇದರ ವಿಕ್ರಮವನ್ನು ಕಂಡಿದ್ದಾರೆ.
संजय उवाच