भीष्मस्य भीमसेन-निरोधः
Bhīṣma checks Bhīmasena; matched engagements intensify
त्वं गति: सर्वभूतानां त्वं नेता त्वं जगदगुरु: । त्वत्प्रसादेन देवेश सुखिनो विबुधा: सदा
ನೀನೇ ಸರ್ವಭೂತಗಳ ಗತಿ; ನೀನೇ ನಾಯಕ; ನೀನೇ ಜಗದ್ಗುರು. ಹೇ ದೇವೇಶ್ವರ! ನಿನ್ನ ಪ್ರಸಾದದಿಂದಲೇ ದೇವತೆಗಳು ಸದಾ ಸುಖಿಗಳಾಗಿರುತ್ತಾರೆ.
भीष्म उवाच