क्षपयिष्यति सेनां मे कृष्ण भीष्मो महास्त्रवित्,“श्रीकृष्ण! भीष्म महान दिव्यास्त्रोंके ज्ञाता हैं। वे मेरी सारी सेनाका संहार कर डालेंगे। जैसे पतिंगे मरनेके लिये ही जलती आगमें कूद पड़ते हैं, उसी प्रकार मेरे समस्त सैनिक अपने विनाशके लिये ही भीष्मके समीप जाते हैं
ಹೇ ಕೃಷ್ಣ! ಮಹಾಸ್ತ್ರವಿದನಾದ ಭೀಷ್ಮನು ನನ್ನ ಸೇನೆಯನ್ನು ಸಂಪೂರ್ಣವಾಗಿ ಕ್ಷಯಪಡಿಸುವನು. ಹೇಗೆ ಪತಂಗಗಳು ಸಾಯುವುದಕ್ಕಾಗಿಯೇ ಹೊತ್ತಿ ಉರಿಯುವ ಅಗ್ನಿಯೊಳಗೆ ಧಾವಿಸುತ್ತವೋ, ಹಾಗೆಯೇ ನನ್ನ ಸೈನಿಕರೆಲ್ಲ ತಮ್ಮ ವಿನಾಶಕ್ಕಾಗಿಯೇ ಭೀಷ್ಮನ ಸಮೀಪಕ್ಕೆ ಸಾಗುತ್ತಿದ್ದಾರೆ.
संजय उवाच