Adhyāya 41 — Yudhiṣṭhira’s Gurv-anumati and Strategic Counsel (युधिष्ठिरस्य गुर्वनुमतिः)
तत्र सत्त्वं निर्मलत्वात् प्रकाशकमनामयम् | सुखसज्ञेन बध्नाति ज्ञानसड्रेन चानघ
ಹೇ ಅನಘ! ಆ ಮೂರು ಗುಣಗಳಲ್ಲಿ ಸತ್ತ್ವಗುಣವು ನಿರ್ಮಲತ್ವದಿಂದ ಪ್ರಕಾಶಕವೂ ನಿರಾಮಯವೂ (ವಿಕಾರರಹಿತವೂ) ಆಗಿದೆ; ಅದು ಸುಖಾಸಕ್ತಿಯಿಂದಲೂ ಜ್ಞಾನಾಸಕ್ತಿಯಿಂದಲೂ (ಅಂದರೆ ಅವುಗಳ ಅಭಿಮಾನದಿಂದ) ಬಂಧಿಸುತ್ತದೆ.
अजुन उवाच