क्षत्रधर्मे प्रशस्तां हि प्राप्तोडस्मि परमां गतिम् । नैष धर्मो महीपाला: शरतल्पगतस्य मे
kṣatradharme praśastāṃ hi prāpto ’smi paramāṃ gatim | naiṣa dharmo mahīpālāḥ śaratālpagatasya me ||
ಪ್ರಶಂಸಿತ ಕ್ಷತ್ರಿಯಧರ್ಮದಿಂದ ನಾನು ಪರಮಗತಿಯನ್ನು ಪಡೆದಿದ್ದೇನೆ. ಓ ರಾಜರೇ, ಶರಶಯ್ಯೆಯ ಮೇಲೆ ಬಿದ್ದಿರುವ ನನಗೆ ಈಗ ಇದು ಆಚಾರಧರ್ಮವಲ್ಲ.
संजय उवाच