प्रगृह्ा विमलौ राजंस्तावन्योन्यमभिद्रुतौ । वासितासंगमे यत्तौ सिंहाविव महावने,राजन! जैसे महान् वनमें एक सिंहनीके लिये दो सिंह लड़ते हों, उसी प्रकार चमकीले खड्ग लेकर धृष्टकेतु और पौरव दोनों विजयके लिये प्रयत्नशील हो एक-दूसरेपर टूट पड़े
sañjaya uvāca | pragṛhya vimalau rājan tāv anyonyam abhidrūtau | vāsitāsaṅgame yattau siṃhāv iva mahāvane ||
ಓ ರಾಜನೇ! ನಿರ್ಮಲವಾಗಿ ಕಂಗೊಳಿಸುವ ಖಡ್ಗಗಳನ್ನು ಹಿಡಿದು ಆ ಇಬ್ಬರೂ ಪರಸ್ಪರರ ಮೇಲೆ ಧಾವಿಸಿದರು. ಆ ಸಮರದಲ್ಲಿ ವಿಜಯಕ್ಕಾಗಿ ಯತ್ನಿಸುತ್ತ, ಮಹಾವನದಲ್ಲಿ ಒಂದೇ ಸಿಂಹಿಣಿಗಾಗಿ ಹೋರಾಡುವ ಎರಡು ಸಿಂಹಗಳಂತೆ ಒಬ್ಬರ ಮೇಲೆ ಒಬ್ಬರು ಎರಗಿದರು.
संजय उवाच