शकुनेः पुत्रेण सह आश्वमेधाश्वविषयः संघर्षः — Arjuna’s restrained engagement with Śakuni’s son during the horse-escort
त॑ निवृत्तं तु शुश्राव चारेणैव युधिष्ठिर: । श्र॒त्वार्जुन॑ कुशलिनं स च हृष्टमना5भवत्,इसी समय राजा युधिष्ठिरको एक जासूसके द्वारा यह समाचार मिला कि घोड़ा हस्तिनापुरको लौट रहा है और अर्जुन भी सकुशल आ रहे हैं। यह सुनकर उनके मनमें बड़ी प्रसन्नता हुई
ಅದೇ ಸಮಯದಲ್ಲಿ ಯುಧಿಷ್ಠಿರನು ಒಬ್ಬ ಗುಪ್ತಚಾರಿಯಿಂದ ಆ ಅಶ್ವವು ಹಿಂದಿರುಗಿದುದನ್ನೂ, ಅರ್ಜುನನು ಸಹ ಕುಶಲವಾಗಿ ಬರುತ್ತಿರುವುದನ್ನೂ ಕೇಳಿದನು. ಅದನ್ನು ಕೇಳಿ ಧರ್ಮರಾಜನ ಮನಸ್ಸು ಅಪಾರ ಹರ್ಷದಿಂದ ತುಂಬಿತು.
वैशम्पायन उवाच