पराजितो<स्मि भद्ठ ते नाहं योद्धुमिहोत्सहे । यद् यत् कृत्यं मया तेड्द्य तद् ब्रूहि कृतमेव तु
ವೀರಶ್ರೇಷ್ಠನೇ! ನಿನಗೆ ಮಂಗಳವಾಗಲಿ. ನಾನು ನಿನ್ನಿಂದ ಪರಾಜಿತನಾಗಿದ್ದೇನೆ; ಇನ್ನು ಇಲ್ಲಿ ಯುದ್ಧ ಮಾಡಲು ನನಗೆ ಉತ್ಸಾಹವಿಲ್ಲ. ಇಂದು ನನ್ನಿಂದ ನಿನಗೆ ಏನು ಏನು ಮಾಡಿಸಬೇಕೋ ಹೇಳು—ಅದು ಆಗಿಬಿಟ್ಟಂತೆಯೇ ತಿಳಿ.
वैशम्पायन उवाच