संस्मृत्य देवीं गान्धारीं धृतराष्ट्र च पार्थिवम् । उवाच दुःखशोकार्तत क्षत्रधर्म व्यगर्हयत्
ದೇವಿ ಗಾಂಧಾರಿಯನ್ನೂ ರಾಜ ಧೃತರಾಷ್ಟ್ರನನ್ನೂ ನೆನೆದು, ದುಃಖಶೋಕದಿಂದ ಆಕ್ರಾಂತನಾದ ಅರ್ಜುನನು ಕ್ಷಾತ್ರಧರ್ಮವನ್ನು ನಿಂದಿಸಿದನು.
वैशम्पायन उवाच