Subhadrā’s Petition to Kṛṣṇa for the Revival of Parīkṣit (अभिमन्युज-प्राणरक्षा-प्रार्थना)
उत्तरा हि पुरोक्त वै कथयत्यरिसूदन । अभिमन्योर्वच: कृष्ण प्रियत्वात् तन्न संशय:
“ಅರಿಸೂದನ ಶ್ರೀಕೃಷ್ಣ! ನನ್ನ ಸೊಸೆ ಉತ್ತರಾ, ಅಭಿಮನ್ಯು ಹಿಂದೆ ಹೇಳಿದ ಆ ಮಾತನ್ನು ಅತ್ಯಂತ ಪ್ರಿಯವೆಂದು ಮರುಮರು ಹೇಳುತ್ತಾಳೆ. ಆ ಮಾತಿನ ಯಥಾರ್ಥತೆಯಲ್ಲಿ ನನಗೆ ಅಲ್ಪವೂ ಸಂಶಯವಿಲ್ಲ.”
वैशम्पायन उवाच