Uttanka’s Viśvarūpa Request and the ‘Uttanka Clouds’ Boon (उत्तङ्क-विष्वरूप-दर्शनम्)
लोकेषु पाण्डवाश्वैव गता: ख्यातिं द्विजोत्तम | एतत् ते सर्वमाख्यातं यन्मां त्वं परिपृच्छसि
ದ್ವಿಜೋತ್ತಮನೇ! ಪಾಂಡವರು ಧರ್ಮಾಚರಣೆಯಿಂದ ಮೂರು ಲೋಕಗಳಲ್ಲಿಯೂ ಖ್ಯಾತಿಯನ್ನು ಪಡೆದಿದ್ದಾರೆ. ನೀನು ನನ್ನನ್ನು ಏನು ಕೇಳಿದೆಯೋ, ಅದನ್ನೆಲ್ಲ ನಾನು ನಿನಗೆ ವಿವರಿಸಿದೆ.
वायुदेव उवाच