Mind as Charioteer; Kṣetrajña, Tapas, and Dhyāna-Yoga
Adhyātma-Upadeśa
सम॑ संज्ञानुगश्वचैव स सर्वत्र व्यवस्थित: । उपभुड्धक्ते सदा सत्त्वमप: पुष्करपर्णवत्
ಆ ಕ್ಷೇತ್ರಜ್ಞನು ಸಮಭಾವದಿಂದ ಎಲ್ಲೆಡೆ ಸ್ಥಿತನಾಗಿ ಜ್ಞಾನವನ್ನು ಅನುಸರಿಸುತ್ತಾನೆ. ಕಮಲಪತ್ರವು ನೀರನ್ನು ಧರಿಸಿದರೂ ಅಲಿಪ್ತವಾಗಿರುವಂತೆ, ಅವನು ಸದಾ ಸತ್ತ್ವವನ್ನು ಉಪಭೋಗಿಸುತ್ತಾನೆ.
वायुदेव उवाच