Sāttvika-vṛtta-kathana (Brahmā on the Conduct of Sattva) — Chapter 38
इत्येतत् सात्त्विकं वृत्तं कथित वो द्विजर्षभा: । एतद् विज्ञाय लभते विधिवद् यद् यदिच्छति
ದ್ವಿಜಶ್ರೇಷ್ಠರೇ! ಈ ರೀತಿಯಾಗಿ ನಾನು ನಿಮಗೆ ಸತ್ತ್ವಗುಣದ ವೃತ್ತಾಂತವನ್ನು ಹೇಳಿದೆನು. ಇದನ್ನು ವಿಧಿವತ್ತಾಗಿ ತಿಳಿದವನು ಏನು ಏನು ಬಯಸುವನೋ, ಅದನ್ನೇ ಅದನ್ನೇ ಪಡೆಯುವನು.
वायुदेव उवाच