Yudhiṣṭhira’s Grief, Kṛṣṇa’s Consolation, and Vyāsa’s Admonition (युधिष्ठिरशोक-निवारणोपदेशः)
युक्त हि यशसाक्षात्रं स्वर्ग प्राप्तुमसंशयम् | न हि वच्रिद्धि शूराणां निहतो5त्र पराड्मुख:
ಈ ಯುದ್ಧದಲ್ಲಿ ವೀರೋಚಿತ ಕೀರ್ತಿಯಿಂದ ಯುಕ್ತವಾದ ಸಮಸ್ತ ಕ್ಷತ್ರಿಯಸಮುದಾಯವು ನಿಸ್ಸಂದೇಹವಾಗಿ ಸ್ವರ್ಗವನ್ನು ಪಡೆಯಲು ಅರ್ಹನು; ಏಕೆಂದರೆ ಈ ಶೂರರಲ್ಲಿ ಯಾರೂ ಯುದ್ಧದಲ್ಲಿ ಬೆನ್ನು ತೋರಿಸಿ ಇಲ್ಲಿ ಹತರಾಗಿಲ್ಲ.
वैशम्पायन उवाच