Dehānta (Cyavana) and Upapatti: Kāśyapa’s Questions and the Siddha’s Account of Death, Pain, and Karmic Re-embodiment
ब्राह्मणा ज्ञानसम्पन्ना यथावच्छुतनिश्चया: । इतरं कृतपुण्यं वा तं विजानन्ति लक्षणै:
ವೇದ-ಶಾಸ್ತ್ರಗಳ ಸಿದ್ಧಾಂತಗಳನ್ನು ಯಥಾವತ್ತಾಗಿ ಅಧ್ಯಯನ ಮಾಡಿ ಜ್ಞಾನಸಂಪನ್ನರಾದ ಬ್ರಾಹ್ಮಣರು ಲಕ್ಷಣಗಳಿಂದ ಯಾರು ಪುಣ್ಯಕೃತರು, ಯಾರು ಇತರಥಾ (ಪಾಪಕೃತರು) ಎಂಬುದನ್ನು ತಿಳಿದುಕೊಳ್ಳುತ್ತಾರೆ.
सिद्ध उवाच