Arjuna’s request to Krishna and the opening of the Kāśyapa–Brāhmaṇa mokṣa discourse (Āśvamedhika-parva 16)
प्रीतो5स्मि ते महाप्राज्ञ ब्रूहि किं करवाणि ते । यदीप्सुरुपपन्नस्त्वं तस्य कालोडयमागत:
ಮಹಾಪ್ರಾಜ್ಞನೇ! ನಾನು ನಿನ್ನ ಮೇಲೆ ಅತ್ಯಂತ ಪ್ರಸನ್ನನಾಗಿದ್ದೇನೆ. ಹೇಳು—ನಿನಗೆ ಯಾವ ಪ್ರಿಯಕಾರ್ಯವನ್ನು ನಾನು ಮಾಡಲಿ? ನೀನು ಯಾವ ವಸ್ತುವನ್ನು ಪಡೆಯಬೇಕೆಂಬ ಇಚ್ಛೆಯಿಂದ ನನ್ನ ಬಳಿಗೆ ಬಂದೆಯೋ, ಅದನ್ನು ಪಡೆಯುವ ಕಾಲ ಈಗ ಬಂದಿದೆ।
सिद्ध उवाच