प्रतिग्रहभेदः — The Distinction between Giving and Accepting
Vṛṣādarbhī–Saptarṣi Dialogue
अथ कृत्वोपहार्याणि चतुर्दश्यां महामति: । तमेव गणयन् शोक विरात्रे प्रत्यबुध्यत
ಅನಂತರ ಮಹಾಮತಿ ನಿಮಿ ಚತುರ್ದಶಿಯ ದಿನ ಶ್ರಾದ್ಧಕ್ಕೆ ಅರ್ಪಣಯೋಗ್ಯವಾದ ಎಲ್ಲ ವಸ್ತುಗಳನ್ನು ಸಂಗ್ರಹಿಸಿದನು. ಪುತ್ರಶೋಕದಲ್ಲಿ ಅವನನ್ನೇ ಚಿಂತಿಸುತ್ತಾ ರಾತ್ರಿಯು ಕಳೆದ ಮೇಲೆ (ಅಮಾವಾಸ್ಯೆಯ ಶ್ರಾದ್ಧಕ್ಕಾಗಿ) ಪ್ರಾತಃಕಾಲ ಎಚ್ಚರಗೊಂಡನು।
भीष्म उवाच