Adhyāya 9: Pratiśruta-Dāna
The Duty to Fulfill Promised Gifts
भीष्म उवाच यो न दद्यात् प्रतिश्रुत्य स्वल्पं वा यदि वा बहु आशास्तस्य हता: सर्वा: क्लीबस्येव प्रजाफलम्
ಭೀಷ್ಮನು ಹೇಳಿದನು—ಹೇ ಯುಧಿಷ್ಠಿರನೇ! ಅಲ್ಪವಾಗಲಿ ಬಹುವಾಗಲಿ ದಾನ ಕೊಡುತ್ತೇನೆಂದು ಪ್ರತಿಜ್ಞೆ ಮಾಡಿ ಕೊಡದವನ ಎಲ್ಲಾ ಆಶೆಗಳು ನಾಶವಾಗುತ್ತವೆ; ಸಂತಾನಫಲವನ್ನು ಬಯಸುವ ನಪುಂಸಕನ ಆಶೆಯಂತೆ.
भीष्म उवाच