Previous Verse
Next Verse

Shloka 61

Pitṛ-śrāddha-haviḥ-phala-nirdeśa

Offerings for Ancestors and Their Stated Results

उवाच ज्वलनं विप्र तदा गर्भबलोद्धता । ते न शक्तास्मि भगवंस्तेजसो5स्य विधारणे

ವಿಪ್ರವರ! ಆಗ ಗರ್ಭಬಲದಿಂದ ಅಭಿಭೂತಳಾಗಿ ಜಾಹ್ನವೀ ದೇವಿ ನಡುಗುತ್ತಾ ಅಗ್ನಿದೇವನಿಗೆ ಹೇಳಿದಳು—“ಭಗವನ್! ನಿಮ್ಮ ಈ ತೇಜಸ್ಸನ್ನು ನಾನು ಧರಿಸಲಾರೆ.”

भीष्म उवाच