Śrāddha-Kalpa: Pitṛ-Pūjā and Tithi-Phala (श्राद्धकल्पः पितृपूजा च तिथिफलम्)
अपत्यार्थ निगृह्लीष्व तेज: परमकं विभो | त्रैलोक्यसारौ हि युवां लोक॑ संतापयिष्यथ:
ಪ್ರಭೋ! ಸಂತಾನಾರ್ಥವಾಗಿ ಪ್ರಕಟವಾಗುತ್ತಿರುವ ನಿಮ್ಮ ಪರಮೋತ್ತಮ ತೇಜಸ್ಸನ್ನು ನಿಮ್ಮೊಳಗೇ ನಿಯಂತ್ರಿಸಿರಿ. ನೀವು ಇಬ್ಬರೂ ತ್ರಿಲೋಕದ ಸಾರಭೂತರು; ಆದ್ದರಿಂದ ನಿಮ್ಮ ಸಂತಾನದಿಂದ ಸಮಸ್ತ ಜಗತ್ತು ಸಂತಪ್ತವಾಗುವುದು.
भीष्म उवाच