Chapter 84: Brahmā’s Counsel on Tāraka, the Search for Agni, and the Genesis of Skanda
Kārttikeya
गवां मध्ये शुचिर्भूत्वा गोमतीं मनसा जपेत् । पुताभिरद्धिराचम्य शुचिर्भवति निर्मल:
ಪವಿತ್ರ ಜಲದಿಂದ ಆಚಮನ ಮಾಡಿ ಶುದ್ಧನಾಗಿ, ಹಸುಗಳ ಮಧ್ಯದಲ್ಲಿ ಮನಸ್ಸಿನಿಂದಲೇ ಗೋಮತೀಮಂತ್ರವನ್ನು ಜಪಿಸಬೇಕು. ಹೀಗೆ ಮಾಡಿದರೆ ಅವನು ಅತ್ಯಂತ ಶುದ್ಧನೂ ನಿರ್ಮಲನೂ (ಪಾಪಮುಕ್ತನೂ) ಆಗುತ್ತಾನೆ.
व्यास उवाच