Chapter 84: Brahmā’s Counsel on Tāraka, the Search for Agni, and the Genesis of Skanda
Kārttikeya
पराभवाच्च दैत्यानां देवैः शौचमिदं कृतम् । ते देवत्वमपि प्राप्ता: संसिद्धाक्ष महाबला:
ದೈತ್ಯರಿಂದ ದೇವತೆಗಳು ಪರಾಭವಗೊಂಡಾಗ ದೇವತೆಗಳು ಇದೇ ಶೌಚ-ಪ್ರಾಯಶ್ಚಿತ್ತವನ್ನು ಆಚರಿಸಿದರು. ಅದರ ಫಲವಾಗಿ ಅವರು ಪುನಃ ದೇವತ್ವವನ್ನು ಪಡೆದು ಮಹಾಬಲಿಗಳಾಗಿ ಪರಮಸಿದ್ಧರಾದರು.
व्यास उवाच