Go-mahātmyam: Pavitrāṇāṃ Pavitraṃ
Cows and Ghee as Supreme Purifiers
प्रजातान्येव भूतानि प्राक्रोशन् वृत्तिकांक्षया । वृत्तिदं चान्वपद्यन्त तृषिता: पितृमातृवत्
ಎಲ್ಲಾ ಭೂತಗಳು ಹುಟ್ಟಿದ ತಕ್ಷಣವೇ ಜೀವನೋಪಾಯವನ್ನು ಬಯಸಿ ಕೂಗಾಡಿದವು. ಹಸಿವು-ಬಾಯಾರಿಕೆಯಿಂದ ಬಳಲುವ ಮಕ್ಕಳು ತಂದೆ-ತಾಯಿಯ ಬಳಿಗೆ ಹೋಗುವಂತೆ, ಹಾಗೆಯೇ ಎಲ್ಲ ಜೀವಿಗಳು ಜೀವನೋಪಾಯ ನೀಡುವವನನ್ನು ಆಶ್ರಯಿಸಿದವು.
भीष्म उवाच