Go-dāna-stuti and Ghṛta-Japa
Praise of cow-gift and ghee-centered recitation
शोषोत्सगें कर्मभिर्देहमो क्षे सरस्वत्य: श्रेयसे सम्प्रवृत्ता: । यूयं नित्यं सर्वपुण्योपवाह्ां दिशध्वं मे गतिमिष्टां प्रसन्ना:
śoṣotsarge karmabhir dehamokṣe sarasvatyaḥ śreyase sampravṛttāḥ | yūyaṃ nityaṃ sarvapuṇyopavāhāṃ diśadhvaṃ me gatim iṣṭāṃ prasannāḥ ||
ಓ ಹಸುಗಳೇ! ನಿಮ್ಮ ಸೇವೆಮಾಡಿ ಆರಾಧನೆಯಲ್ಲಿ ನಿರತರಾಗಿರುವವರ ಕರ್ಮಗಳಿಂದ ಸಂತುಷ್ಟರಾಗಿ ನೀವು ಅವರನ್ನು ಕ್ಷಯಾದಿ ರೋಗಗಳು ಮತ್ತು ಇತರ ಕಷ್ಟಗಳಿಂದ ಮುಕ್ತಗೊಳಿಸುತ್ತೀರಿ; ಸತ್ಯಜ್ಞಾನವನ್ನು ನೀಡಿಸಿ ದೇಹಬಂಧನದಿಂದಲೂ ಬಿಡಿಸುತ್ತೀರಿ. ನಿಮ್ಮ ಸೇವಕರ ಕಲ್ಯಾಣಕ್ಕಾಗಿ ನೀವು ಸರಸ್ವತಿ ನದಿಯಂತೆ ಸದಾ ಶ್ರೇಯಸ್ಸನ್ನು ಹೊತ್ತು ಸಾಗುವಂತೆ ಕ್ರಿಯಾಶೀಲರಾಗಿರುತ್ತೀರಿ. ಆದ್ದರಿಂದ ನಮ್ಮ ಮೇಲೆ ನಿತ್ಯವೂ ಪ್ರಸನ್ನರಾಗಿರಿ ಮತ್ತು ಸಮಸ್ತ ಪುಣ್ಯಗಳಿಂದ ಲಭಿಸುವ ಇಷ್ಟಗತಿಯನ್ನು ನನಗೆ ದಯಪಾಲಿಸಿರಿ.
भीष्म उवाच
Service to cows is presented as a dharmic act whose fruits include relief from suffering, the rise of right knowledge, and ultimately liberation; the verse frames cows as conduits of puṇya who can bestow an auspicious gati when pleased.
Bhīṣma, instructing on dharma in the Anuśāsana Parva, addresses the cows directly in a prayer-like appeal, praising their beneficent power and asking them—being pleased—to grant him the desired spiritual destiny.