गोप्रदानगुणाः तथा कपिलागोविधानम्
Merits of Cow-Gift and the Origin-Account of Kapilā Cows
दायाद्यलब्धैरर्थ्यों गा: क्रीत्वा सम्प्रयच्छति । धर्मार्जितान् धनै: क्रीतान् स लोकानाप्लुते5क्षयान्
ಯಾರು ಪಿತೃಸಂಪತ್ತಿಯಿಂದ ಲಭಿಸಿದ ಧನದಿಂದ ಗೋವುಗಳನ್ನು ಖರೀದಿಸಿ ದಾನಮಾಡುವನೋ, ಅವನು ಧರ್ಮಪೂರ್ವಕವಾಗಿ ಅರ್ಜಿಸಿದ ಆ ಧನದ ಫಲದಿಂದ ಅಕ್ಷಯ ಲೋಕಗಳನ್ನು ಪಡೆಯುತ್ತಾನೆ.
पितामह उवाच