गवां लोकवर्णनं तथा गोप्रदानफलश्रुतिः
Description of the ‘World of Cows’ and the Stated Fruits of Cow-Gift
युधिछिर उवाच देया: किंलक्षणा गाव: काश्नापि परिवर्जयेत् । कीदृशाय प्रदातव्या न देया: कीदृशाय च
ಯುಧಿಷ್ಠಿರನು ಕೇಳಿದನು—ಪಿತಾಮಹಾ! ಯಾವ ಲಕ್ಷಣಗಳಿರುವ ಹಸುಗಳನ್ನು ದಾನ ಮಾಡಬೇಕು, ಯಾವುವನ್ನು ವರ್ಜಿಸಬೇಕು? ಯಾವ ರೀತಿಯ ಬ್ರಾಹ್ಮಣನಿಗೆ ಹಸು ಕೊಡಬೇಕು, ಯಾರಿಗೆ ಕೊಡಬಾರದು?
युधिछिर उवाच