Karma-Phala Rahasya and the Ethics of Dāna (कर्मफल-रहस्यं दानधर्मश्च)
प्रायोपवेशिनो राजन् सर्वत्र सुखमुच्यते । गवाढ्य: शाकदीक्षायां स्वर्गगामी तृणाशन:
ರಾಜನೇ! ಪ್ರಾಯೋಪವೇಶ (ಆಮರಣ ಉಪವಾಸ) ವ್ರತವನ್ನು ತೆಗೆದುಕೊಂಡು ಕುಳಿತವನಿಗೆ ಎಲ್ಲೆಡೆ ಸುಖವೆಂದು ಹೇಳಲಾಗಿದೆ. ಶಾಕಾಹಾರ ದೀಕ್ಷೆಯಿಂದ ಗೋಸಂಪತ್ತು ದೊರೆಯುತ್ತದೆ; ತೃಣಾಹಾರಿಯು ಸ್ವರ್ಗಗಾಮಿ ಆಗುತ್ತಾನೆ.
भीष्म उवाच