Karma-Phala Rahasya and the Ethics of Dāna (कर्मफल-रहस्यं दानधर्मश्च)
वीरासनं वीरशय्यां वीरस्थानमुपागत: । अक्षयास्तस्य वै लोका: सर्वकामगमास्तथा
ವೀರಾಸನವನ್ನು ಧರಿಸಿ ರಣಭೂಮಿಯಲ್ಲಿ ವೀರಶಯ್ಯೆ (ಮರಣ)ವನ್ನು ಪಡೆದು ವೀರಸ್ಥಾನ (ಸ್ವರ್ಗ)ವನ್ನು ಸೇರಿದವನಿಗೆ ಅಕ್ಷಯ ಲೋಕಗಳು ದೊರೆಯುತ್ತವೆ; ಅವು ಸರ್ವಕಾಮಸಿದ್ಧಿಕರವಾಗಿವೆ.
भीष्म उवाच