Nṛga-upākhyāna: Brāhmaṇa-sva and the Consequence of Misappropriated Gift-Cattle (कृकलास-रूपे नृगोपाख्यानम्)
अर्चयित्वा यथान्यायं देवेभ्यो5न्न॑ निवेदयेत् यदन्ना हि नरा राजंस्तदन्नास्तस्य देवता:
ರಾಜನೇ! ಮನುಷ್ಯನು ಪ್ರತಿದಿನ ಶಾಸ್ತ್ರೋಕ್ತ ವಿಧಿಯಿಂದ ದೇವತೆಗಳನ್ನು ಪೂಜಿಸಿ ಅವರಿಗೆ ಅನ್ನವನ್ನು ನಿವೇದಿಸಬೇಕು. ರಾಜನೇ, ಮನುಷ್ಯನು ಯಾವ ಅನ್ನವನ್ನು ಭುಜಿಸುತ್ತಾನೋ, ಅವನ ದೇವತೆಗಳೂ ಅದೇ ಅನ್ನವನ್ನು ಸ್ವೀಕರಿಸುತ್ತಾರೆ.
भीष्म उवाच