दानफलप्रकरणम् — उपानहदानं, तिलदानं, भूमिदानं, गोदानं, अन्नदानं च
Gifts and Their Stated Results: Footwear, Sesame, Land, Cows, and Food
ब्राह्मणेष्वनृणी भूत: पार्थिव: स्यात् पुरंदर | इतरेषां तु वर्णानां तारयेत् कृशदुर्बलान्
ಓ ಪುರಂದರ! ರಾಜನು ಬ್ರಾಹ್ಮಣರ ವಿಷಯದಲ್ಲಿ ಅನೃಣಿಯಾಗಿರಬೇಕು—ಅಂದರೆ ಸೇವೆ ಮಾಡಿ ಅವರನ್ನು ತೃಪ್ತಿಪಡಿಸಬೇಕು; ಹಾಗೆಯೇ ಇತರ ವರ್ಣಗಳಲ್ಲಿರುವ ಕೃಶರು, ದುರ್ಬಲರು ಇವರನ್ನೂ ಸಂಕಟದಿಂದ ರಕ್ಷಿಸಬೇಕು.
भीष्म उवाच