Previous Verse
Next Verse

Shloka 40

अन्नदान-प्रशंसा (Praise of the Gift of Food) | Annadāna-Praśaṃsā

पश्येयं च सतां लोकान्‌ शुचीन्‌ ब्रह्मपुरस्कृतान्‌ | तत्र मे तात गन्तव्यमहद्बाय च चिराय च

ಈ ಸತ್ಯಬಲದಿಂದ ನಾನು ಸತ್ಪುರುಷರ ಪವಿತ್ರ ಲೋಕಗಳನ್ನು ಕಾಣುತ್ತಿದ್ದೇನೆ; ಅಲ್ಲಿ ಬ್ರಾಹ್ಮಣರಿಗೂ ಬ್ರಹ್ಮದೇವನಿಗೂ ಪ್ರಧಾನತೆ ಇದೆ. ತಾತಾ! ಶೀಘ್ರವೇ ಚಿರಕಾಲಕ್ಕಾಗಿ ನಾನು ಅಲ್ಲಿ ಹೋಗಬೇಕಾಗಿದೆ.

भीष्म उवाच